ಪಾಮಿಟಿಕ್ ಆಮ್ಲ ಎನ್ನುವುದು ಒಂದು ಪರ್ಯಾಪ್ತ ಕೊಬ್ಬಿನ ಆಮ್ಲ ಮತ್ತು ಮೊನೊ ಕಾರ್ಬೋಕ್ಷಿಲ್ ಆಮ್ಲ ವಾಗಿದೆ.ಇದು ಜೀವುಗಳ ಕೊಬ್ಬುನಲ್ಲಿ ಮತ್ತು ಸಸ್ಯಗಳ ಬಿತ್ತನ ಎನ್ನೆಗಳಲ್ಲಿ ಲಭ್ಯವಾಗುತ್ತದೆ. ಈ ಆಮ್ಲವು ಪಾಮ್ ಸಸ್ಯಗಳ ಕುಟುಂಬಕ್ಕೆ ಸೇರಿದ್ದ ಮರಗಳ ವಿತ್ತನ ಎಣ್ಣೆ ಗಳಲ್ಲಿ ಹೆಚ್ಚಿನ ಪ್ರತಿಶತದಲ್ಲಿ ಇರುತ್ತದೆ. ಈ ಕಾರಣವಾಗಿ ಈ ಆಮ್ಲವನ್ನು 'ಪಾಮಿಟಿಕ್ ಆಮ್ಲ' ಎಂದು ಕರೆಯಲಾಗುತ್ತದೆ. == ಆಮ್ಲದ ರಚನೆ == ಪಾಮಿಟಕ್ ಆಮ್ಲದ ಅಣುವಿನಲ್ಲಿ ೧೬ ಕಾರ್ಬನು, ೩೪ ಅಕ್ಸಿಜನ್ ಮತ್ತು ಎರಡು ಹೈಡ್ರೋಜನ್ ಪರಮಾಣುಗಳಿರುತ್ತವೆ. ಪಾಮಿಟಿಕ್ ಆಮ್ಲದ ಹೈಡ್ರೋಕಾರ್ಬನ್ ಸರಪಳಿ ಸರಳವಾಗಿರುತ್ತದೆ. ಸರಪಳಿಯಲ್ಲಿ ಕೊಂಬೆಗಳು ಇರುವುದಿಲ್ಲ. ಇದರ ಶಾಸ್ತ್ರೀಯ ಹೆಸರು 'ಹೆಕ್ಸಾ ಡೆಕನೋಯಿಕ್ ಆಸಿಡ್'( ). 1840 ರಲ್ಲಿ ಎಡ್ಮಂಡ ಪ್ರೈಮ್ ಎನ್ನುವ ಶಾಸ್ತ್ರಜ್ಞ ಈ ಆಮ್ಲವನ್ನು ಮೊದಲನೆಯ ಬಾರಿ ಪಾಮ್ ಹಣ್ಣಿನ ಎಣ್ಣೆಯಲ್ಲಿ ಕಂಡುಹಿಡಿದನು. ಎಲ್ಲಾ ಸಸ್ಯಗಳ ಎಣ್ಣೆಯಲ್ಲಿ ಮತ್ತು ಜೀವಿಗಳ ಕೊಬ್ಬಿನಲ್ಲಿ ಪಾಮಿಟಿಕ್ ಆಮ್ಲವನ್ನು ಕಾಣಬಹುದು. == ಪಾಮಿಟಿಕ್ ಆಮ್ಲದ ಭೌತಿಕ ಧರ್ಮಗಳು == ಪಾಮಿಟಿಕ್ ಅಮ್ಲ ಸ್ಪಟಿಕರೂಪದಲ್ಲಿರುವ ಘನಸ್ಥಿತಿಯ ಸಮ್ಮೇಳನದ ಪದಾರ್ಥ. ಬಣ್ಣದಲ್ಲಿರುತ್ತದೆ . ಎಂಪಿರಿಕಲ್ ಸಮನ್ವಯ ಸೂತ್ರ() : CnH2nO2. ಆಮ್ಲದ ಅಣು ಸಮನ್ವಯ ಸೂತ್ರ : C16H32O2. ಅಣು ರಚನಾ-ಕ್ರಮ: CH3(ch2)14COOH ‘’’ಪಾಮಿಟಿಕ್ ಆಮ್ಲದ ಭೌತಿಕ ಧರ್ಮಗಳ ಪಟ್ಟಿಯನ್ನು’’’ ಇಲ್ಲಿ ಕೊಡಲಾಗಿದೆ. == ಲಭ್ಯತೆ == == ಉಪಯೋಗಗಳು == ರಬ್ಬರ್, ಪ್ಲಾಸ್ಟಿಕ್ ಮತ್ತು ಗ್ರಿಜುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಕಾಸ್ಮಟಿಕ್ಸು ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಸಾಬೂನುಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ == ಉಲ್ಲೇಖಗಳು ==